For the best experience, open
https://m.suddione.com
on your mobile browser.
Advertisement

ಹುಲಿಕೆರೆ ಎಂ.ಪಾರ್ವತಮ್ಮ ನಿಧನ

03:55 PM Aug 23, 2024 IST | suddionenews
ಹುಲಿಕೆರೆ ಎಂ ಪಾರ್ವತಮ್ಮ ನಿಧನ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 23  :ನಗರದ ಮರುಳಪ್ಪ ಬಡಾವಣೆ ನಿವಾಸಿ ಹುಲಿಕೆರೆ ಎಂ.ಪಾರ್ವತಮ್ಮ ಶರಣೇಂದ್ರಪ್ಪ (94) ಅವರು,ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು.

ಇವರು ಪತಿ ಹಾಗೂ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ.ಎಸ್.ಸೋಮಶೇಖರ್ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ ಅವರ ತೋಟದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Advertisement
Tags :
Advertisement