Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೊಳಲ್ಕೆರೆ | ಮಹಿಳೆ ಕಾಣೆ ; ಪತ್ತೆಗೆ ಮನವಿ

05:50 PM Jun 19, 2024 IST | suddionenews
Advertisement

ಚಿತ್ರದುರ್ಗ. ಜೂನ್.19:  ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರ ಗ್ರಾಮದ ನಿವಾಸಿ ಕಾಂತಮಣಿ ತಂದೆ ಪರಶುರಾಮ(ಸುಮಾರು 34ವರ್ಷ) ಕಾಣೆಯಾದ ಕುರಿತು 2024 ರ ಮೇ 29 ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾಣೆಯಾದ ಕಾಂತಮಣಿ ಸು.34 ವರ್ಷ, 5 ಅಡಿ ಎತ್ತರ ಕೋಲು ಮುಖ, ಬಿಳಿ ಬಣ್ಣ ಸಾಧಾರಣ ಮೈಕಟ್ಟು, ಎಡಗೈಯಲ್ಲಿ ಖಏ ಎನ್ನುವ ಹಚ್ಚೆ ಗುರುತು ಇದ್ದು, ಕನ್ನಡ ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ಚೂಡಿದಾರ ಧರಿಸಿರುತ್ತಾಳೆ. ಇವರ ಗುರುತು ಪತ್ತೆಯಾದರೆ ಹೊಳಲ್ಕೆರೆ ಠಾಣಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement
Advertisement
Tags :
bengaluruchitradurgaholalkereRequest for discoverysuddionesuddione newsThe woman is missingಚಿತ್ರದುರ್ಗಪತ್ತೆಗೆ ಮನವಿಬೆಂಗಳೂರುಮಹಿಳೆ ಕಾಣೆಸುದ್ದಿಒನ್ಸುದ್ದಿಒನ್ ನ್ಯೂಸ್ಹೊಳಲ್ಕೆರೆ
Advertisement
Next Article