For the best experience, open
https://m.suddione.com
on your mobile browser.
Advertisement

ಹೊಳಲ್ಕೆರೆ | ಮಹಿಳೆ ಕಾಣೆ ; ಪತ್ತೆಗೆ ಮನವಿ

05:50 PM Jun 19, 2024 IST | suddionenews
ಹೊಳಲ್ಕೆರೆ   ಮಹಿಳೆ ಕಾಣೆ   ಪತ್ತೆಗೆ ಮನವಿ
Advertisement

ಚಿತ್ರದುರ್ಗ. ಜೂನ್.19: ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರ ಗ್ರಾಮದ ನಿವಾಸಿ ಕಾಂತಮಣಿ ತಂದೆ ಪರಶುರಾಮ(ಸುಮಾರು 34ವರ್ಷ) ಕಾಣೆಯಾದ ಕುರಿತು 2024 ರ ಮೇ 29 ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾಣೆಯಾದ ಕಾಂತಮಣಿ ಸು.34 ವರ್ಷ, 5 ಅಡಿ ಎತ್ತರ ಕೋಲು ಮುಖ, ಬಿಳಿ ಬಣ್ಣ ಸಾಧಾರಣ ಮೈಕಟ್ಟು, ಎಡಗೈಯಲ್ಲಿ ಖಏ ಎನ್ನುವ ಹಚ್ಚೆ ಗುರುತು ಇದ್ದು, ಕನ್ನಡ ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ಚೂಡಿದಾರ ಧರಿಸಿರುತ್ತಾಳೆ. ಇವರ ಗುರುತು ಪತ್ತೆಯಾದರೆ ಹೊಳಲ್ಕೆರೆ ಠಾಣಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement

Advertisement
Advertisement
Tags :
Advertisement