For the best experience, open
https://m.suddione.com
on your mobile browser.
Advertisement

ಹೊಳಲ್ಕೆರೆ | ಪಾರ್ವತಮ್ಮ ಕಾಣೆ : ಪತ್ತೆಗೆ ಮನವಿ

08:39 PM Jun 29, 2024 IST | suddionenews
ಹೊಳಲ್ಕೆರೆ   ಪಾರ್ವತಮ್ಮ ಕಾಣೆ   ಪತ್ತೆಗೆ ಮನವಿ
Advertisement

ಚಿತ್ರದುರ್ಗ. ಜೂನ್.29: ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮದ ವೃದ್ಧೆ ಪಾರ್ವತಮ್ಮ (86 ವರ್ಷ) ಅವರು ಜೂನ್ 28ರಂದು ಕಾಣೆಯಾಗಿರುವ ಕುರಿತು ಹೊಳಲ್ಕೆರೆಯ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಕಾಣೆಯಾದ ವೃದ್ಧೆಯ ಚಹರೆ ಇಂತಿದೆ.

Advertisement

ಪಾರ್ವತಮ್ಮ ಗಂಡ ಲೇಟ್ ರುದ್ರಪ್ಪ, ಸುಮಾರು 86 ವರ್ಷ, ಎಣ್ಣೆಗೆಂಪು ಬಣ್ಣ, ಅಗಲ ಮುಖ, ಸಾಧಾರಣ ಮೈಕಟ್ಟು, ಸುಮಾರು 5.5 ಅಡಿ ಎತ್ತರ, ಬಿಳು ಕೂದಲು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆ ಬಿಟ್ಟು ಹೋಗುವಾಗ ಹಳದಿ ಬಣ್ಣದ ಸೀರೆ ಧರಿಸಿರುತ್ತಾರೆ.

Advertisement

ಈ ಮೇಲ್ಕಂಡ ವೃದ್ಧೆಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement

Advertisement
Advertisement
Advertisement
Tags :
Advertisement