For the best experience, open
https://m.suddione.com
on your mobile browser.
Advertisement

ಹೊಳಲ್ಕೆರೆ - ಹೊಸದುರ್ಗ ತಾಲ್ಲೂಕಿನ ಈ ಊರುಗಳಲ್ಲಿ ನವೆಂಬರ್ 29 ರಂದು ವಿದ್ಯುತ್ ವ್ಯತ್ಯಯ

05:54 PM Nov 27, 2023 IST | suddionenews
ಹೊಳಲ್ಕೆರೆ   ಹೊಸದುರ್ಗ ತಾಲ್ಲೂಕಿನ ಈ ಊರುಗಳಲ್ಲಿ ನವೆಂಬರ್ 29 ರಂದು ವಿದ್ಯುತ್ ವ್ಯತ್ಯಯ
Advertisement

ಚಿತ್ರದುರ್ಗ ನ.20 :  ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಮಧುರೆ, ರಾಮಗಿರಿ, ಹೊಳಲ್ಕೆರೆ, ಹಾಲುರಾಮೇಶ್ವರ, ಹೊಸದುರ್ಗ, ಮಾಡದಕೆರೆ, ನಿರಗುಂದ, ಬಾಗೂರು, ಕಂಚೀಪುರ, ಮತ್ತೋಡು, ಗರಗ, ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನ.29ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ಜರಗಲಿದೆ.

Advertisement
Advertisement

ಈ ಹಿನ್ನಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ವಿದ್ಯುತ್ ವಿತರಣಾ ಕೇಂದ್ರ ಜಾಲದಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದೆ. ಗ್ರಾಹಕರು ಸಹಕರಿಬೇಕು ಎಂದು ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
Advertisement