For the best experience, open
https://m.suddione.com
on your mobile browser.
Advertisement

ಹಿರಿಯೂರು | ಅಪರಿಚಿತ ವಾಹನ‌ ಡಿಕ್ಕಿ, ಕೃಷ್ಣಮೃಗ ಸಾವು

10:39 AM Dec 13, 2023 IST | suddionenews
ಹಿರಿಯೂರು   ಅಪರಿಚಿತ ವಾಹನ‌ ಡಿಕ್ಕಿ  ಕೃಷ್ಣಮೃಗ ಸಾವು
Advertisement

ಸುದ್ದಿಒನ್, ಹಿರಿಯೂರು, ಡಿಸೆಂಬರ್.13 : ರಸ್ತೆ ದಾಟುತ್ತಿದ್ದ ವೇಳೆ ಕೃಷ್ಣ ಮೃಗಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಬೆಳಿಗ್ಗೆ ತಾಲ್ಲೂಕಿನಲ್ಲಿ ನಡೆದಿದೆ.

Advertisement
Advertisement

ಹಿರಿಯೂರು - ಚಳ್ಳಕೆರೆ ಹೆದ್ದಾರಿ ಮಾರ್ಗದ 103 ಗೇಟ್ ಬಳಿ ಸುಮಾರು 4 ವರ್ಷದ ಕೃಷ್ಣಮೃಗ ಸಾವನ್ನಪ್ಪಿದೆ.

Advertisement

ಹಿರಿಯೂರು ಗ್ರಾಮಾಂತರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Advertisement
Tags :
Advertisement