For the best experience, open
https://m.suddione.com
on your mobile browser.
Advertisement

ಹಿರಿಯೂರು | ವೇದಾವತಿ ನದಿಯಲ್ಲಿ ಶವ ಪತ್ತೆ

06:13 PM Dec 22, 2023 IST | suddionenews
ಹಿರಿಯೂರು   ವೇದಾವತಿ ನದಿಯಲ್ಲಿ ಶವ ಪತ್ತೆ
Advertisement

Advertisement
Advertisement

ಸುದ್ದಿಒನ್, ಹಿರಿಯೂರು : ತಾಲೂಕಿನ ದೇವರಕೊಟ್ಟ - ತೊರೆಓಬೆನಹಳ್ಳಿ ಬಳಿ ಇರುವ ವೇದಾವತಿ ನದಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

Advertisement

ಮೃತ ವ್ಯಕ್ತಿಯನ್ನು ಆಂದ್ರಪ್ರದೇಶ ಐಕ್ಲರಹಳ್ಳಿಯ ಶ್ರೀಧರ (38 ವರ್ಷ) ಎಂದು ಗುರುತಿಸಲಾಗಿದೆ. ಕುಟುಂಬದ ಸಮಸ್ಯೆಯಿಂದ ಮೃತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಬ್ಬಿನಹೊಳೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Advertisement

Advertisement
Tags :
Advertisement