Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶೆಲ್ ಪೆಟ್ರೋಲ್ ವತಿಯಿಂದ 45 ಗ್ರಾಹಕರಿಗೆ ಉಡುಗೊರೆ : ಗ್ರಾಹಕರಿಗೆ ಸಂತೃಪ್ತ ಸೇವೆಯೇ ನಮ್ಮ ಆದ್ಯತೆ : ನಿಶಾಂತ್

06:02 PM Feb 08, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ : ಚಳ್ಳಕೆರೆ ರಸ್ತೆ ಶ್ರೀರಾಮ ಕಲ್ಯಾಣ ಮಂಟಪದ ಸಮೀಪವಿರುವ ಶೆಲ್ ವಿ-ಪವರ್ ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು 45 ಕ್ಕಿಂತಲೂ ಹೆಚ್ಚು ಕೂಪನ್‍ಗಳನ್ನು ಕಲೆಕ್ಟ್ ಮಾಡಿದವರಿಗೆ ಗಿಫ್ಟ್ ಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಶೆಲ್ ವಿ-ಪವರ್‍ನ ಮ್ಯಾನೇಜರ್ ಸತ್ಯ ಮಾತನಾಡಿ ನಮ್ಮ ಪ್ರಾಡಕ್ಟ್ ಗಳು ಎಲ್ಲಾ ಗ್ರಾಹರಿಗೂ ತಲುಪಿ ಉತ್ತಮ ಸೇವೆ ಲಭಿಸಲಿ ಎನ್ನುವುದು ನಮ್ಮ ಉದ್ದೇಶ. ವಿ-ಪವರ್ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಳಿಗೆ ಇಲ್ಲಿ ಇಂಧನ ಹಾಕಿಸಿಕೊಂಡಾಗ ಇಂಜಿನ್‍ನಲ್ಲಿನ ಕಾರ್ಬನ್ ಹೊರತೆಗೆಯುವುದು ವಿ-ಪವರ್‍ನ ವಿಶೇಷತೆ. ಇಂಡಿಯಾದಲ್ಲಿ ಇದು ಐದನೆ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶೆಲ್ ವಿ-ಪವರ್ ಪೆಟ್ರೋಲ್ ಬಂಕ್‍ನ ನಿಶಾಂತ್ ಮಾತನಾಡುತ್ತ ಶೆಲ್ ವಿ-ಪವರ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಂಡು ವಾಹನವನ್ನು ಚಲಾಯಿಸಿದಾಗ ಇಂಜಿನ್ ಸ್ಮೂತ್ ಆಗುವುದರ ಜೊತೆ ಮೈಲೇಜ್ ಕೂಡ ಅಧಿಕವಾಗಲಿದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ನಗರದಲ್ಲಿ ಸಾಕಷ್ಟು ಗ್ರಾಹಕರು ಶೆಲ್ ಪೆಟ್ರೋಲ್ ಬಳಸುತ್ತಿದ್ದು, ಅವರಿಗೆ ಸಂತೃಪ್ತ ಸೇವೆಯನ್ನು ನೀಡುತ್ತಿದ್ದೇವೆ.‌
ಅಂತರಾಷ್ಟ್ರೀಯ ಮಟ್ಟದಿಂದ ಫುಯಲ್ ಬರುತ್ತದೆ. ಫ್ರೀ ಆಯಿಲ್ ಸರ್ವಿಸ್ ಮಾಡಿಕೊಡಲಾಗುತ್ತದೆ. ಇ.ವಿ. ಚಾರ್ಜಿಂಗ್ ಸ್ಟೇಷನ್ ಆರಂಭಿಸುವ ಚಿಂತನೆಯಿದೆ. ಇದಕ್ಕೆ ಗ್ರಾಹಕರ ಸಹಕಾರ ಮುಖ್ಯ ಎಂದು ಕೋರಿದರು.
ಶೆಲ್ ವಿ-ಪವರ್ ಪೆಟ್ರೋಲ್ ಬಂಕ್‍ನ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.

ನಿಶಾಂತ್, ಮಾಲೀಕರು, ಶೆಲ್ ಪೆಟ್ರೋಲ್ ಬಂಕ್, ಚಳ್ಳಕೆರೆ ರಸ್ತೆ, ಚಿತ್ರದುರ್ಗ, ಮೊ : 81233 98186

Advertisement
Tags :
45 ಗ್ರಾಹಕರಿಗೆ ಉಡುಗೊರೆchitradurgaGift to 45 customersNishantSatisfied customerservice is our priorityShell Petrolಗ್ರಾಹಕರಿಗೆ ಸಂತೃಪ್ತಚಿತ್ರದುರ್ಗನಿಶಾಂತ್ಶೆಲ್ ಪೆಟ್ರೋಲ್ಸೇವೆಯೇ ನಮ್ಮ ಆದ್ಯತೆ
Advertisement
Next Article