For the best experience, open
https://m.suddione.com
on your mobile browser.
Advertisement

ಚೂಡಾಮಣಿ ನಿಧನ

01:06 PM Jun 11, 2024 IST | suddionenews
ಚೂಡಾಮಣಿ ನಿಧನ
Advertisement

ಸುದ್ದಿಒನ್, ಚಿತ್ರದುರ್ಗ, ಜೂ.11 : ನಗರದ ಬಿ.ಎಲ್. ಗೌಡ ಲೇಔಟ್ ನಿವಾಸಿ ಚೂಡಾಮಣಿ (84) ಇಂದು ನಿಧನರಾದರು.

Advertisement

ಮೃತರು ನಗರದ ಖ್ಯಾತ ವಕೀಲರು C.J.  ಲಕ್ಷ್ಮೀ ನರಸಿಂಹ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಇಂದು ಸಂಜೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು‌ ತಿಳಿಸಿವೆ.

Advertisement

Advertisement
Advertisement
Tags :
Advertisement