Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ತಿಮ್ಮಕ್ಕ ನಿಧನ

07:52 PM Jun 26, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜೂನ್. 26 : ನಗರದ ಖ್ಯಾತ ಉದ್ಯಮಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ದುರ್ಗದ ಸಿರಿ ಗ್ರೂಪ್‌ನ ಮಾಲೀಕರು ಆದ ಜಿ.ಟಿ. ಬಾಬುರೆಡ್ಡಿ ಅವರ ತಾಯಿ ಜೆಸಿಆರ್ ಬಡಾವಣೆಯ ನಿವಾಸಿ ತಿಮ್ಮಕ್ಕನವರು (78 ವರ್ಷ) ಇಂದು (ಬುಧವಾರ) ಸಂಜೆ ನಿಧನರಾದರು.

Advertisement

ಮೃತರಿಗೆ ಬಾಬುರೆಡ್ಡಿ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಗುರುವಾರ) ಬೆಳಿಗ್ಗೆ 10 : 30 ಕ್ಕೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Advertisement
Tags :
bengaluruchitradurgasuddionesuddione newsThimmakka passed awayಚಿತ್ರದುರ್ಗತಿಮ್ಮಕ್ಕ ನಿಧನಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article