For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಎಸ್.ಪಿ. ಧರ್ಮೇಂದರ್ ಕುಮಾರ್ ಮೀನಾ‌ ವರ್ಗಾವಣೆ

06:45 PM Jul 31, 2024 IST | suddionenews
ಚಿತ್ರದುರ್ಗ   ಎಸ್ ಪಿ  ಧರ್ಮೇಂದರ್ ಕುಮಾರ್ ಮೀನಾ‌ ವರ್ಗಾವಣೆ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ.31 : ಚಿತ್ರದುರ್ಗ ಎಸ್. ಪಿ. ಆಗಿದ್ದ ಧರ್ಮೇಂದರ್ ಕುಮಾರ್ ಮೀನಾ, IPS ಅವರನ್ನು ವರ್ಗಾವಣೆ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶಿಸಿದೆ.

ನವದೆಹಲಿಯ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ (NTRO) ಪೇ ಮ್ಯಾಟ್ರಿಕ್ಸ್‌ನ ಹಂತ-12 ರಲ್ಲಿ ವಿಜ್ಞಾನಿ 'D' ಆಗಿ ನೇಮಕ ಮಾಡಿ ಭಾರತ  ಸರ್ಕಾರದ ಅಧೀನ ಕಾರ್ಯದರ್ಶಿ ಸಂಜೀವ್ ಕುಮಾರ್ ಆದೇಶಿಸಿದ್ದಾರೆ.

Advertisement

ಡೆಪ್ಯೂಟೇಶನ್‌ನಲ್ಲಿ ಆಧಾರದ ಮೇಲೆ ಈ ನೇಮಕಾತಿಯ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ನಾಲ್ಕು ವರ್ಷಗಳ ಆರಂಭಿಕ ಅವಧಿಗೆ, ಅಥವಾ ಮುಂದಿನ ಆದೇಶಗಳವರೆಗೆ ಅವರನ್ನು ನಿಯೋಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

ಪ್ರಸ್ತುತ ತೆರವಾಗಿರುವ ಚಿತ್ರದುರ್ಗ ಎಸ್.ಪಿ. ಸ್ಥಾನಕ್ಕೆ ಇನ್ನೂ ಯಾರನ್ನೂ ನಿಯೋಜನೆ ಮಾಡಿಲ್ಲ ಎಂದು ತಿಳಿದು ಬಂದಿದೆ.

Tags :
Advertisement