Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಸಾವಿತ್ರಮ್ಮ ನಿಧನ

07:24 PM Oct 15, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್. 15 : ನಗರದ ಹೊಳಲ್ಕೆರೆ ರಸ್ತೆ ನಿವಾಸಿ ಸಾವಿತ್ರಮ್ಮ (90 ವರ್ಷ) ಅವರು ಮಂಗಳವಾರ ಸಂಜೆ 4 ಗಂಟೆಗೆ ಬಸವೇಶ್ವರ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಕತ್ತಾಳಿ ಬಾಬಣ್ಣ (ಕೆ ಇ ಬಿ ಕಾಂಟ್ರಾಕ್ಟರ್) ಸೇರಿದಂತೆ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಬುಧವಾರ) ಬೆಳಗ್ಗೆ 11.00 ಸುಮಾರಿಗೆ ಹೊಳಲ್ಕೆರೆ ರಸ್ತೆ ಕನಕ ಸರ್ಕಲ್ ಹತ್ತಿರ ಇರುವ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Advertisement
Tags :
bengaluruchitradurgadeathSavithrammasuddionesuddione newsಚಿತ್ರದುರ್ಗನಿಧನ ವಾರ್ತೆಬೆಂಗಳೂರುಸಾವಿತ್ರಮ್ಮಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article