For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಸಾವಿತ್ರಮ್ಮ ನಿಧನ

07:24 PM Oct 15, 2024 IST | suddionenews
ಚಿತ್ರದುರ್ಗ   ಸಾವಿತ್ರಮ್ಮ ನಿಧನ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್. 15 : ನಗರದ ಹೊಳಲ್ಕೆರೆ ರಸ್ತೆ ನಿವಾಸಿ ಸಾವಿತ್ರಮ್ಮ (90 ವರ್ಷ) ಅವರು ಮಂಗಳವಾರ ಸಂಜೆ 4 ಗಂಟೆಗೆ ಬಸವೇಶ್ವರ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಕತ್ತಾಳಿ ಬಾಬಣ್ಣ (ಕೆ ಇ ಬಿ ಕಾಂಟ್ರಾಕ್ಟರ್) ಸೇರಿದಂತೆ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಬುಧವಾರ) ಬೆಳಗ್ಗೆ 11.00 ಸುಮಾರಿಗೆ ಹೊಳಲ್ಕೆರೆ ರಸ್ತೆ ಕನಕ ಸರ್ಕಲ್ ಹತ್ತಿರ ಇರುವ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Advertisement

Advertisement
Tags :
Advertisement