For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಫಲಿತಾಂಶ | ಗೋವಿಂದ ಎಂ. ಕಾರಜೋಳ ಅವರಿಗೆ ಭರ್ಜರಿ ಗೆಲುವು

02:27 PM Jun 04, 2024 IST | suddionenews
ಚಿತ್ರದುರ್ಗ ಫಲಿತಾಂಶ   ಗೋವಿಂದ ಎಂ  ಕಾರಜೋಳ ಅವರಿಗೆ ಭರ್ಜರಿ ಗೆಲುವು
Advertisement

Advertisement

Advertisement

ಸುದ್ದಿಒನ್, ಚಿತ್ರದುರ್ಗ, ಜೂ.04 : ತೀವ್ರ ಕುತೂಹಲ ಮೂಡಿಸಿದ್ದ ಚಿತ್ರದುರ್ಗ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಮೈತ್ರಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 

Advertisement

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಎನ್. ಚಂದ್ರಪ್ಪ ಹಾಗೂ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿ ಗೋವಿಂದ ಕಾರಜೋಳ ಅವರು ಸ್ಪರ್ಧೆಯಲ್ಲಿದ್ದರು. ಇವರಿಬ್ಬರ ನಡುವೆಯೂ ನೇರ ಹಣಾಹಣಿ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಗೋವಿಂದ ಕಾರಜೋಳ ಅವರು ಗೆಲುವಿನ ನಗೆ ಬೀರಿದ್ದಾರೆ.

Advertisement
Advertisement

ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಅನುಭವ ಹೊಂದಿರುವ ಕಾರಜೋಳ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿ. ಚಂದ್ರಪ್ಪ ಅವರ ಸ್ಪರ್ಧಿಸಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. 2018-19 ರಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರ ವಿರುದ್ಧ ಸೋತಿದ್ದರು. 2024ರಲ್ಲಿ ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಸೋಲು ಕಂಡಿದ್ದಾರೆ.

22 ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ 47065 ಅಂತರದಿಂದ ಮುನ್ನಡೆ ಸಾಧಿಸಿದೆ. ಗೋವಿಂದ ಮಕ್ತಪ್ಪ ಕಾರಜೋಳ (ಬಿಜೆಪಿ) ಅವರು 22 ನೇ ಸುತ್ತಿನ ಅಂತ್ಯಕ್ಕೆ  681217 ಮತಗಳನ್ನು ಗಳಿಸಿದರು.  3673 ಅಂಚೆ ಮತಗಳನ್ನು ಪಡೆದು ಒಟ್ಟು 684890 ಮತಗಳನ್ನು ಸಾಧಿಸಿದ್ದಾರೆ. ಇನ್ನೂ ಕಾಂಗ್ರೆಸ್ ನ ಬಿ.ಎನ್.ಚಂದ್ರಪ್ಪ ಅವರು 634152 ಮತಗಳನ್ನು ಮತ್ತು 2617 ಅಂಚೆಮತಗಳೊಂದಿಗೆ ಒಟ್ಟು 636769 ಪಡೆದು ಪರಾಭವಗೊಂಡರು.

1ನೇ ಸುತ್ತಿನಲ್ಲಿ ಗಳಿಸಿದ ಮತದಾನದ ವಿವರ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-32164
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-32239

2 ನೇ ಸುತ್ತಿನ ಅಂತ್ಯಕ್ಕೆ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-67985
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-64644

3ನೇ ಸುತ್ತಿನ ಅಂತ್ಯಕ್ಕೆ ಗಳಿಸಿದ ಮತದಾನದ ವಿವರ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-103537
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-95455

4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಮೈತ್ರಿ ಅಭ್ಯರ್ಥಿಗೆ 9793 ಮತಗಳ ಮುನ್ನಡೆ
ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-137830
ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್- 128037

5 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 14200 ಮತಗಳ ಮುನ್ನಡೆ.
ಬಿಜೆಪಿ - 172077
ಕಾಂಗ್ರೆಸ್ -  157877

6 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  19025 ಮತಗಳ ಮುನ್ನಡೆ .
ಬಿಜೆಪಿ - 205643
ಕಾಂಗ್ರೆಸ್ - 186698

7 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  26551 ಮತಗಳ ಮುನ್ನಡೆ .
ಬಿಜೆಪಿ - 247194
ಕಾಂಗ್ರೆಸ್ - 220643

8 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 30150 ಮತಗಳ ಮುನ್ನಡೆ
ಬಿಜೆಪಿ - 283654
ಕಾಂಗ್ರೆಸ್ - 253504

9 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 36453 ಮತಗಳ ಮುನ್ನಡೆ
ಬಿಜೆಪಿ - 320669
ಕಾಂಗ್ರೆಸ್ - 284216

10 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 36118 ಮತಗಳ ಮುನ್ನಡೆ
ಬಿಜೆಪಿ - 353682
ಕಾಂಗ್ರೆಸ್ - 317564.

11 ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು 35636 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ - 387963
ಕಾಂಗ್ರೆಸ್ - 352327

12ನೇ ಸುತ್ತಿನ ಮತ ಎಣಿಕೆ
ಬಿಜೆಪಿ - 418242
ಕಾಂಗ್ರೆಸ್ - 391664
26578 ಮತಗಳಿಂದ ಬಿಜೆಪಿ ಮುನ್ನಡೆ

13ನೇ ಸುತ್ತು
ಬಿಜೆಪಿ ಮುನ್ನಡೆ - 24569
ಬಿಜೆಪಿ - 451781
ಕಾಂಗ್ರೆಸ್ - 427212

14 ನೇ ಸುತ್ತು
ಬಿಜೆಪಿ ಮುನ್ನಡೆ - 28929
ಬಿಜೆಪಿ - 488219
ಕಾಂಗ್ರೆಸ್ - 459290

15 ನೇ ಸುತ್ತು
ಬಿಜೆಪಿ ಮುನ್ನಡೆ - 29381
ಬಿಜೆಪಿ - 523073
ಕಾಂಗ್ರೆಸ್493693

16 ನೇ ಸುತ್ತು
ಬಿಜೆಪಿ ಮುನ್ನಡೆ - 33191
ಬಿಜೆಪಿ - 558127
ಕಾಂಗ್ರೆಸ್ 524936

17 ನೇ ಸುತ್ತು
ಬಿಜೆಪಿ ಮುನ್ನಡೆ - 35689
ಬಿಜೆಪಿ - 593651
ಕಾಂಗ್ರೆಸ್ 557962

18 ನೇ ಸುತ್ತು
ಬಿಜೆಪಿ ಮುನ್ನಡೆ - 37142
ಬಿಜೆಪಿ - 620801
ಕಾಂಗ್ರೆಸ್ 583659

19 ನೇ ಸುತ್ತು
ಬಿಜೆಪಿ ಮುನ್ನಡೆ - 42220
ಬಿಜೆಪಿ - 648170
ಕಾಂಗ್ರೆಸ್ 605950

20 ನೇ ಸುತ್ತು
ಬಿಜೆಪಿ ಮುನ್ನಡೆ - 44572
ಬಿಜೆಪಿ - 668354
ಕಾಂಗ್ರೆಸ್ 623782

21 ನೇ ಸುತ್ತು
ಬಿಜೆಪಿ ಮುನ್ನಡೆ - 47240
ಬಿಜೆಪಿ - 680085
ಕಾಂಗ್ರೆಸ್ 632845

22 ನೇ ಸುತ್ತು
ಬಿಜೆಪಿ ಮುನ್ನಡೆ - 47065
ಬಿಜೆಪಿ - 681217
ಕಾಂಗ್ರೆಸ್ 634152

Advertisement
Tags :
Advertisement