Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ |  ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವರದಿ: ಬಾಗೂರಿನಲ್ಲಿ ಹೆಚ್ಚು ಮಳೆ

07:21 PM Jul 16, 2024 IST | suddionenews
Advertisement

ಚಿತ್ರದುರ್ಗ. ಜುಲೈ.16: ಮಂಗಳವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ  50.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.

Advertisement

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 27.4 ಮಿ.ಮೀ, ಮಾಡದಕೆರೆ 26.2ಮಿ.ಮೀ, ಮತ್ತೋಡು 10.2 ಮಿ.ಮೀ, ಶ್ರೀರಾಂಪುರ 10 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 4.2 ಮಿ.ಮೀ, ಚಿತ್ರದುರ್ಗ-2ರಲ್ಲಿ 12.4 ಮಿ.ಮೀ, ಭರಮಸಾಗರ 11.4 ಮಿ.ಮೀ, ಸಿರಿಗೆರೆ 35.2 ಮಿ.ಮೀ, ಹಿರೇಗುಂಟನೂರು 2.0 ಮಿ.ಮೀ, ಐನಹಳ್ಳಿಯಲ್ಲಿ 22.4 ಮಿ.ಮೀ, ತುರುವನೂರು 8.4 ಮಿ.ಮೀ, ಮಳೆಯಾಗಿದೆ.

Advertisement

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 3.6 ಮಿ.ಮೀ, ಪರಶುರಾಂಪುರ 1.00 ಮಿ.ಮೀ,  ನಾಯಕನಹಟ್ಟಿ 8.2 ಮಿ.ಮೀ, ತಳಕು 5.2ಮಿ.ಮೀ, ಡಿ.ಮರಿಕುಂಟೆ 2.2 ಮಿ.ಮೀ ಹಾಗೂ

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 5.4 ಮಿ.ಮೀ, ಇಕ್ಕನೂರಿನಲ್ಲಿ 4.6 ಮಿ.ಮೀ, ಬಬ್ಬೂರು 5.0 ಮಿ.ಮೀ, ಈಶ್ವರಗೆರೆ 2.4 ಮಿ.ಮೀ, ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 14.2 ಮಿ.ಮೀ, ರಾಮಗಿರಿ 15.4 ಮಿ.ಮೀ, ಚಿಕ್ಕಜಾಜೂರು 16.8 ಮಿ.ಮೀ, ಬಿ.ದುರ್ಗ 15.2 ಮಿ.ಮೀ, ಹೆಚ್.ಡಿ.ಪುರ 17 ಮಿ.ಮೀ, ತಾಳ್ಯ 7.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Advertisement
Tags :
BagurbengaluruchitradurgaHeavy rainRainfall reportsuddionesuddione newsಚಿತ್ರದುರ್ಗಬಾಗೂರುಬೆಂಗಳೂರುಮಳೆ ವರದಿಸುದ್ದಿಒನ್ಸುದ್ದಿಒನ್ ನ್ಯೂಸ್ಹೆಚ್ಚು ಮಳೆ
Advertisement
Next Article