Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಮಾರ್ಚ್ 26 ಮತ್ತು ಮಾಚ್ 27 ರಂದು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ

06:31 PM Mar 25, 2024 IST | suddionenews
Advertisement

ಚಿತ್ರದುರ್ಗ. ಮಾ.25 : ನಗರಕ್ಕೆ ನೀರು ಸರಬರಾಜು ಮಾಡುವ ವಾಣಿ ವಿಲಾಸ ಸಾಗರ ಯೋಜನೆಯ ಮುಖ್ಯ ಕೊಳವೆ ಮಾರ್ಗದ ಸಿ.ಐ. ಮತ್ತು ಎಂ.ಎಸ್. ಮಾದರಿ ಪೈಪ್‌ಲೈನ್‌ಗಳ ದುರಸ್ಥಿ ಕಾರ್ಯ ಕೈಗೊಳ್ಳಬೇಕಾಗಿದೆ.

Advertisement

ಆದ್ದರಿಂದ ಮಾರ್ಚ್ 26 ಮತ್ತು ಮಾಚ್ 27 ರಂದು ನಗರದ 30 ರಿಂದ 35 ವರಗಿನ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸರಬರಾಜಿಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವುದರೊಂದಿಗೆ ನೀರಿನ್ನು ಮಿತವಾಗಿ ಬಳಸುವಂತೆ ನಗರ ಸಭೆ ಆಯುಕ್ತೆ ರೇಣುಕಾ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Tags :
chitradurgadrinking water supplyvariationಕುಡಿಯುವ ನೀರುಚಿತ್ರದುರ್ಗಸರಬರಾಜಿನಲ್ಲಿ ವ್ಯತ್ಯಯ
Advertisement
Next Article