For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಪ್ರಜಾತತ್ವ ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ ಬೆಳಗೆರೆ ಆಯ್ಕೆ

12:32 PM Dec 17, 2024 IST | suddionenews
ಚಿತ್ರದುರ್ಗ   ಪ್ರಜಾತತ್ವ ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ ಬೆಳಗೆರೆ ಆಯ್ಕೆ
Advertisement

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 17 : ಪತ್ರಕರ್ತ ಸುರೇಶ ಬೆಳಗೆರೆ ಅವರನ್ನು ಪ್ರಜಾತತ್ವ ಮಾನವ ಹಕ್ಕುಗಳ (ಆಯೋಗ) ಪೌಂಡೇಶನ್ ನ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರನ್ನಾಗಿಆಯ್ಕೆ ಮಾಡಲಾಗಿದೆ.

Advertisement

ಬೆಂಗಳೂರಿನ ಹೋಟೆಲ್ ಕಾನಿಷ್ಕ್ ಗ್ರ್ಯಾಂಡ್ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ (ಆಯೋಗ) ಪೌಂಡೇಶನ್ ವೆಬ್ ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸ್ಥಾಕಪರಾದ ನಾರಾಯಣರೆಡ್ಡಿಯವರು ಪ್ರಜಾತತ್ವ ಮಾನವ ಹಕ್ಕುಗಳ (ಆಯೋಗ) ಪೌಂಡೇಶನ್ ನ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ರನ್ನಾಗಿ ಸುರೇಶ ಬೆಳಗೆರೆ ಇವರನ್ನ ಆಯ್ಕೆ ಮಾಡಿ ಗುರುತಿನ ಚೀಟಿ ನೀಡಿ ಸನ್ಮಾಸಿದ್ದಾರೆ‌.

Advertisement
Tags :
Advertisement