For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಅಥವಾ ಬೆಸ್ಕಾಂಗೆ ಸಂಬಂಧಿಸಿದ ದೂರುಗಳಿಗಾಗಿ ಈ ನಂಬರಿಗೆ ಸಂಪರ್ಕಿಸಿ...!

02:34 PM Sep 03, 2024 IST | suddionenews
ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಅಥವಾ ಬೆಸ್ಕಾಂಗೆ ಸಂಬಂಧಿಸಿದ ದೂರುಗಳಿಗಾಗಿ ಈ ನಂಬರಿಗೆ ಸಂಪರ್ಕಿಸಿ
Advertisement

Advertisement
Advertisement

ಚಿತ್ರದುರ್ಗ. ಸೆ.03: ಬೆಸ್ಕಾಂ ಚಿತ್ರದುರ್ಗ ನಗರ ಉಪ-ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಅಥವಾ ಬೆಸ್ಕಾಂಗೆ ಸಂಬಂಧಿಸಿದ ದೂರುಗಳು ಇದ್ದಲ್ಲಿ ಈ ಕೆಳಕಂಡ ಮೊಬೈಲ್ ನಂಬರ್ ಮತ್ತು ದೂರವಾಣಿಗೆ ಕರೆ ಮಾಡುವಂತೆ ಬೆಸ್ಕಾಂ ಕೋರಿದೆ.

ನಗರದ ತುರುವನೂರು ರಸ್ತೆ, ಬಿ.ಎಲ್.ಗೌಡ ಬಡಾವಣೆ, ತಿಪ್ಪಜ್ಜಿ ವೃತ್ತ, ಬಿ.ಡಿ.ರಸ್ತೆ, ಲಕ್ಷೀ ಬಜಾರ್, ಬಸವೇಶ್ವರ ಟಾಕೀಸ್, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಎಸ್.ಆರ್. ಲೇಔಟ್, ಕೆಳಗೋಟೆ, ಮುನ್ಸಿಪಲ್ ಕಾಲೋನಿ, ಬ್ಯಾಂಕ್ ಕಾಲೋನಿ, ಕೆಹೆಚ್‌ಬಿ ಹೌಸಿಂಗ್ ಬೋರ್ಡ್, ವೆಂಕಟೇಶ್ವರ ಲೇ ಔಟ್, ಚಳ್ಳಕೆರೆ ರಸ್ತೆ ಕೈಗಾರಿಕಾ ಪ್ರದೇಶ, ವೇಮನ ನಗರ, ಜೆ.ಎಂ.ರಸ್ತೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕಾಮನಬಾವಿ, ಫಿಲ್ಟರ್ ಹೌಸ್, ಕೋಟೆ, ಐ.ಯು.ಡಿ.ಪಿ. 2ನೇ ಹಂತ, ಕಂದಾಯಗಿರಿ ನಗರ, ಕೆಹೆಚ್‌ಬಿ, ಟೀಚರ್ಸ್ ಕಾಲೋನಿ, ಕ್ರೀಡಾಂಗಣ, ಎಅಖ 1-6ನೇ ಕ್ರಾಸ್, ವಿಪಿ ಲೇಔಟ್, ಆಜಾದ್ ನಗರ, ಜಿಪಿ ರಸ್ತೆ, ಪ್ರಸನ್ನ ಟಾಕೀಸ್, ರಾಂದಾಸ್ ಕಾಂಪೌಂಡ್ ಪ್ರದೇಶದ ಸಾರ್ವಜನಿಕರು ಸಹಾಯಕ ಇಂಜಿನಿಯರ್ ಘಟಕ-1, ನಗರ ಉಪವಿಭಾಗ, ಚಿತ್ರದುರ್ಗ ಮೊಬೈಲ್ ನಂ.9449876179, ದೂರು ಸೇವಾ ಕೇಂದ್ರ 9449876163 ಗೆ ಸಂಪರ್ಕಿಸಬಹುದು.

Advertisement

ನಗರದ ಹೊಳಲ್ಕೆರೆ ರಸ್ತೆ, ಧವಳಗಿರಿ ಬಡಾವಣೆ, ಚೋಳಗುಡ್ಡ, ನೆಹರೂ ನಗರ, ಅಗಸನಕಲ್ಲು, ವಿಧ್ಯಾನಗರ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್, ಮೆದೇಹಳ್ಳಿ ರಸ್ತೆ, ಬುರುಜನಹಟ್ಟಿ, ಎ.ಪಿ.ಎಂ.ಸಿ., ಜೆ.ಇಂ.ಐ.ಟಿ. ಕ್ಯಾಂಪಸ್, ಜಯಲಕ್ಷ್ಮಿ ಬಡಾವಣೆ, ರೈಲ್ವೇ ಸ್ಟೇಷನ್, ಮಠದ ಕುರುಬರಹಟ್ಟಿ, ಮಾಳಪ್ಪನಹಟ್ಟಿ ರಸ್ತೆ, ಬಿ.ಡಿ.ರಸ್ತೆ, ಅಯ್ಯಪ್ಪಸ್ವಾಮಿ ದೇವಸ್ಥಾನ, ಮಾರುತಿ ನಗರ, ಈದ್ಗಾ ಮೊಹಲ್ಲಾ ಈಶ್ವರ ಕಲ್ಲು, ಜಯಲಕ್ಷ್ಮಿ ಬಡಾವಣೆ. ಗಾರಹಟ್ಟಿ ಗ್ರಾಮ ಪಂಚಾಯಿತಿ, ಕವಾಡಿಗರಹಟ್ಟಿ, ಆಶ್ರಯ ಬಡಾವಣೆ ಪ್ರದೇಶದ ಸಾರ್ವಜನಿಕರು ಸಹಾಯಕ ಇಂಜಿನಿಯರ್ ಘಟಕ-2, ನಗರ ಉಪವಿಭಾಗ, ಚಿತ್ರದುರ್ಗ ಮೊಬೈಲ್ ನಂ.9449876180, ದೂರು ಸೇವಾ ಕೇಂದ್ರ 08194-222440 ಗೆ ಸಂಪರ್ಕಿಸಬಹುದು.

Advertisement

ಮದಕರಿಪುರ, ದ್ಯಾಮವ್ವನಹಳ್ಳಿ, ಜೆ.ಎನ್.ಕೋಟೆ, ದೊಡ್ಡಸಿದ್ದವ್ವನಹಳ್ಳಿ, ಇಂಗಳದಾಳು ಗ್ರಾಮ ಪಂಚಾಯಿತಿ ಸಾರ್ವಜನಿಕರು ಸಹಾಯಕ ಇಂಜಿನಿಯರ್ ಘಟಕ-3, ನಗರ ಉಪವಿಭಾಗ, ಚಿತ್ರದುರ್ಗ ಮೊಬೈಲ್ ನಂ.9449876221 ಸಂಪರ್ಕಿಸಬಹುದು.

ಪಿಳ್ಳೆಕೇರನಹಳ್ಳಿ, ಮೆದೇಹಳ್ಳಿ, ಮಠದಕುರುಬರಹಟ್ಟಿ, ಐನಹಳ್ಳಿ, ಮುದ್ದಾಪುರ, ಗುಡ್ಡದರಂಗವ್ವನಹಳ್ಳಿ, ಮಾಡನಾಯಕನಹಳ್ಳಿ, ಚಿಕ್ಕಗೊಂಡನಹಳ್ಳಿ, ಗೋನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಸಾರ್ವಜನಿಕರು ಸಹಾಯಕ ಇಂಜಿನಿಯರ್ ಘಟಕ-1, ನಗರ ಉಪವಿಭಾಗ, ಚಿತ್ರದುರ್ಗ ಮೊಬೈಲ್ ನಂ.9449876237 ಸಂಪರ್ಕಿಸಬಹುದು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Tags :
Advertisement