For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಆಗಸ್ಟ್ 6 ರಿಂದ ಹತ್ತಿ ಮಾರಾಟ ನಿಲುಗಡೆ

05:54 PM Aug 05, 2024 IST | suddionenews
ಚಿತ್ರದುರ್ಗ   ಆಗಸ್ಟ್ 6 ರಿಂದ ಹತ್ತಿ ಮಾರಾಟ ನಿಲುಗಡೆ
Advertisement

ಚಿತ್ರದುರ್ಗ. ಆಗಸ್ಟ್.05:  ಹತ್ತಿ ಖರೀದಿದಾರು ತಾವು ಖರೀದಿಸಿದ ಹತ್ತಿಯ ಪೇಮೆಂಟ್ ಸರಿಯಾದ ಸಮಯಕ್ಕೆ ನೀಡದೆ ಇರುವುದರಿಂದ, ಹತ್ತಿ ದಲ್ಲಾಲರು ರೈತರಿಗೆ ಪೇಮೆಂಟ್ ಮಾಡಲು ಕಷ್ಟವಾಗುತ್ತಿದೆ.

Advertisement
Advertisement

ಈ ಹಿನ್ನಲೆಯಲ್ಲಿ ಆಗಸ್ಟ್ 6 ರಿಂದ ಚಿತ್ರದುರ್ಗ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ಹತ್ತಿ ಮಾರ್ಕೆಟ್ ನಡೆಸದಿರಲು ಮಾರುಕಟ್ಟೆ ದಲ್ಲಾಲರ ಸಂಘ ತೀರ್ಮಾನಿಸಿದೆ. ಆದ್ದರಿಂದ ರೈತರು ಆಗಸ್ಟ್ 6 ರಿಂದ ತಾವು ಬೆಳದ ಹತ್ತಿಯನ್ನು ಮಾರುಕಟ್ಟೆ ತರದಿರುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
Advertisement