Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ...!

02:58 PM Oct 07, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.

Advertisement

1. ಕಡಲೆ ಕಾಳು      5061       7651
2. ಅವರೆಕಾಯಿ     7501       7501
3. ಧನಿಯಾ           5020       5020
4. ಶೇಂಗಾ              2870      7070
5. ಮೆಕ್ಕೆಜೋಳ       1337      2600
6. ಮೆಕ್ಕೆಜೋಳ (ಕಾರ್ನ್) 2195   4770
7.ಸೊಯಾಬೀನ್‌     4110     4110
8. ಸೂರ್ಯಕಾಂತಿ    4152     6131

ಸೂಚನೆ

Advertisement

• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.

• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.

Advertisement
Tags :
Apmcbengaluruchitradurgagroundnutmarketsuddionesuddione newssunflowerಉತ್ಪನ್ನಗಳುಚಿತ್ರದುರ್ಗಬೆಂಗಳೂರುಮಾರುಕಟ್ಟೆ ಧಾರಣೆಶೇಂಗಾಸುದ್ದಿಒನ್ಸುದ್ದಿಒನ್ ನ್ಯೂಸ್ಸೂರ್ಯಕಾಂತಿ
Advertisement
Next Article