ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ, ಕಡಲೆ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ...!
02:37 PM Oct 28, 2024 IST
|
suddionenews
Advertisement
Advertisement
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 28 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಅವರೆಕಾಯಿ, ಹಲಸಂದೆ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ(ಅಕ್ಟೋಬರ್. 28, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
Advertisement
ಉತ್ಪನ್ನ (ಸರಕು) ಕನಿಷ್ಠ ಗರಿಷ್ಠ
1. ಕಡಲೆ ಕಾಳು 5221 7306
2. ಶೇಂಗಾ 2010 6830
3. ಮೆಕ್ಕೆಜೋಳ 1509 2550
4. ಮೆಕ್ಕೆಜೋಳ ಕಾರ್ನ್ 5576 5576
5. ಸೂರ್ಯಕಾಂತಿ 5132 6266
6.ಅವರೆಕಾಯಿ 6850 6850
7. ಹಲಸಂದೆ 7850 7850
ಸೂಚನೆ
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.
Advertisement
Next Article