Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚನ್ನಗಿರಿ | ಕೆ.ಪಿ.ಎಂ.ಶಿವಲಿಂಗಯ್ಯ ನಿಧನ

03:55 PM Aug 02, 2024 IST | suddionenews
Advertisement

ಸುದ್ದಿಒನ್, ಚನ್ನಗಿರಿ, ಆಗಸ್ಟ್.02 : ವೀರಭದ್ರೇಶ್ವರ ಚಲನಚಿತ್ರ ಮಂದಿರದ ಮಾಲೀಕರು, ಚನ್ನಗಿರಿ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರು, ವೀರಶೈವ ಸಮಾಜದ ಮಾಜಿ ಅಧ್ಯಕ್ಷರು, ತಾಲ್ಲೂಕು ಬೇಡಜಂಗಮ ಸಮಾಜದ ಹಾಲಿ ಅಧ್ಯಕರು, ಹಿರಿಯ ರಾಜಕಾರಣಿ ಕೆ.ಪಿ.ಎಂ.ಶಿವಲಿಂಗಯ್ಯ ರವರು ಇಂದು ಮಧ್ಯಾಹ್ಯ 12 ಘಂಟೆಗೆ ದೈವಾಧೀನರಾಗಿರುತ್ತಾರೆ.

Advertisement

ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಕೆ.ಪಿ.ಎಂ. ಕುಟುಂಬಸ್ಥರು,ಹಾಗೂ ಅಪಾ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (03-08-2024 ರಂದು)  ಮಧ್ಯಾಹ್ನ 11-30ಕ್ಕೆ ಚನ್ನಗಿರಿಯ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Advertisement
Tags :
bengaluruchannagirichitradurgaK. P. M. Shivalingaiahpassed awaysuddionesuddione newsಕೆ.ಪಿ.ಎಂ.ಶಿವಲಿಂಗಯ್ಯಚನ್ನಗಿರಿಚಿತ್ರದುರ್ಗನಿಧನ ವಾರ್ತೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article