For the best experience, open
https://m.suddione.com
on your mobile browser.
Advertisement

ಚನ್ನಗಿರಿ | ಕೆ.ಪಿ.ಎಂ.ಶಿವಲಿಂಗಯ್ಯ ನಿಧನ

03:55 PM Aug 02, 2024 IST | suddionenews
ಚನ್ನಗಿರಿ   ಕೆ ಪಿ ಎಂ ಶಿವಲಿಂಗಯ್ಯ ನಿಧನ
Advertisement

ಸುದ್ದಿಒನ್, ಚನ್ನಗಿರಿ, ಆಗಸ್ಟ್.02 : ವೀರಭದ್ರೇಶ್ವರ ಚಲನಚಿತ್ರ ಮಂದಿರದ ಮಾಲೀಕರು, ಚನ್ನಗಿರಿ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರು, ವೀರಶೈವ ಸಮಾಜದ ಮಾಜಿ ಅಧ್ಯಕ್ಷರು, ತಾಲ್ಲೂಕು ಬೇಡಜಂಗಮ ಸಮಾಜದ ಹಾಲಿ ಅಧ್ಯಕರು, ಹಿರಿಯ ರಾಜಕಾರಣಿ ಕೆ.ಪಿ.ಎಂ.ಶಿವಲಿಂಗಯ್ಯ ರವರು ಇಂದು ಮಧ್ಯಾಹ್ಯ 12 ಘಂಟೆಗೆ ದೈವಾಧೀನರಾಗಿರುತ್ತಾರೆ.

Advertisement
Advertisement

ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಕೆ.ಪಿ.ಎಂ. ಕುಟುಂಬಸ್ಥರು,ಹಾಗೂ ಅಪಾ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (03-08-2024 ರಂದು)  ಮಧ್ಯಾಹ್ನ 11-30ಕ್ಕೆ ಚನ್ನಗಿರಿಯ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Advertisement
Tags :
Advertisement