Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

11:22 AM Mar 29, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ 12 ಗಂಟೆ ಸುಮಾರಿನಲ್ಲಿ  ರಾಷ್ಟ್ರೀಯ ಹೆದ್ದಾರಿ  150ಎ ಚಿಕ್ಕಮ್ಮನಹಳ್ಳಿ ಬಳಿ ನಡೆದಿದೆ.

Advertisement

ನಗರದ  ಚಿತ್ರಯ್ಯನಹಟ್ಟಿ ಯ ಪೋಟೋ ಗ್ರಾಪರ್ ಅಭಿಷೇಕ್ (30) ಮೃತ ಪಟ್ಟ ವ್ಯಕ್ತಿ. ರಾಯದುರ್ಗದಲ್ಲಿ ನಡೆದ ವಿವಾಹ  ಕಾರ್ಯಕ್ರಮವೊಂದಕ್ಕೆ ಹೋಗಿ ವಾಪಸು ಬರುವಾಗ ಈ ಘಟನೆ ಸಂಭವಿಸಿದೆ.

ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಡಿವೈ ಎಸ್. ಪಿ. ಟಿ ಬಿ.ರಾಜಣ್ಣ ಮಾಹಿತಿ ನೀಡಿದ್ದಾರೆ.

Advertisement
Tags :
challakerechitradurgaPhotographer diedroad accidentsuddioneಚಳ್ಳಕೆರೆಚಿತ್ರದುರ್ಗಛಾಯಾಗ್ರಾಹಕ ಮೃತರಸ್ತೆ ಅಪಘಾತಸುದ್ದಿಒನ್
Advertisement
Next Article