For the best experience, open
https://m.suddione.com
on your mobile browser.
Advertisement

ಚಳ್ಳಕೆರೆ | ಹಾಡು ಹಗಲೇ ಕಳ್ಳತನ :  ಬೆಚ್ಚಿ ಬಿದ್ದ ನಗರದ ಜನ

06:43 PM May 31, 2024 IST | suddionenews
ಚಳ್ಳಕೆರೆ   ಹಾಡು ಹಗಲೇ ಕಳ್ಳತನ    ಬೆಚ್ಚಿ ಬಿದ್ದ ನಗರದ ಜನ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಮೇ.31 : ನಗರದ ಪಾವಗಡ ರಸ್ತೆಯ ಪೋಟೋ ಸ್ಟೂಡಿಯೋ ದಲ್ಲಿ ಕಳ್ಳತನ ಘಟನೆ ನಡೆದಿದೆ.

Advertisement
Advertisement

ಜಯರಾಮ ಟಾಕೀಸ್ ಪಕ್ಕದ ಮಹಡಿ ನೀಲಾದ್ರಿ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ.  ಮಾಲೀಕ  ಕುಮಾರ್ ಮನೆಗೆ ಮಧ್ಯಾಹ್ನ ಊಟಕ್ಕೆ ಹೋಗುವ ಗ್ಲಾಸ್ ಡೋರ್ ಲಾಕ್ ಮಾಡಿಕೊಂಡು ಹೋಗಿದ್ದಾಗ ಕಳ್ಳರು ಗ್ಲಾಸ್ ಡೋರ್ ಒಡೆದು ಒಳ ನುಗ್ಗಿ ಒಂದು ಫೋಟೋ ಕ್ಯಾಮೆರಾ ಮತ್ತು ಕ್ಯಾಶ್ ಡ್ರಾನಲ್ಲಿದ್ದ 6 ಸಾವಿರು ರೂ ನಗದು ಕದ್ದು ಪರಾರಿಯಾಗಿದ್ದಾರೆ.

Advertisement

ಈ ರಸ್ತೆ  ಯಾವಾಗಲು ಜನದಟ್ಟಣೆ ಹಾಗೂ ವಾಹನದಟ್ಟಣೆಯಿಂದ ಕೂಡಿದ್ದರೂ ಕಳ್ಳತನ ನಡೆದಿದೆ. ಕುಮಾರ್ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Tags :
Advertisement