Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಂಭುಲಿಂಗಪ್ಪ ನಿಧನ

08:45 AM Sep 18, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ತಾಲ್ಲೂಕಿನ ಭೀಮ ಸಮುದ್ರ ಗ್ರಾಮದ ವಾಸಿ ಈ. ಶಂಭುಲಿಂಗಪ್ಪ (84 ವರ್ಷ) ಅವರು ಮಂಗಳವಾರ ಸಂಜೆ 7.45 ನಿಧಾನರಾಗಿದ್ದಾರೆ.

Advertisement

ಮೃತರು ಓರ್ವ ಪುತ್ರ, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಇಂದು (ಬುಧವಾರ) ಮಧ್ಯಾಹ್ನ 1.00 ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement
Advertisement
Tags :
bengalurubheemasamudrachitradurgapassed awayShambhulingappasuddionesuddione newsಚಿತ್ರದುರ್ಗನಿಧನಬೆಂಗಳೂರುಶಂಭುಲಿಂಗಪ್ಪಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article