Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಬಿ.ಎಸ್. ವಿಜಯ್ ಅವಿರೋಧ ಆಯ್ಕೆ

05:12 PM Dec 03, 2024 IST | suddionenews
Advertisement

ಚಿತ್ರದುರ್ಗ, ಡಿಸೆಂಬರ್. 03 : ತಾಲ್ಲೂಕಿನ ಭೀಮಸಮುದ್ರ ಸಮೀಪದ ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಅಧ್ಯಕ್ಷರಾಗಿ ಬಿ.ಎಸ್. ವಿಜಯ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ಎಂ ಲಿಂಗರಾಜು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಶಶಿಧರ್ ಗಿರೀಶ್ ಜಗದೀಶ್ ರಾಜು ಪ್ರಭುದೇವ್ ಹಾಗೂ ಸಹಕಾರಿ ಸಂಘದ ಸದಸ್ಯರುಗಳು ಗ್ರಾಮಸ್ಥರು ಇದ್ದರು.

Advertisement
Advertisement
Tags :
B.S. VijayBenakanahallibengaluruchitradurgakannadaKannadaNewsPrimary Farmer's Co-operative Societysuddionesuddionenewsಅವಿರೋಧ ಆಯ್ಕೆಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಬಿ.ಎಸ್. ವಿಜಯ್ಬೆಂಗಳೂರುಬೆನಕನಹಳ್ಳಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article