For the best experience, open
https://m.suddione.com
on your mobile browser.
Advertisement

ಬಿ.ರಾಜಪ್ಪ ನಿಧನ

04:24 PM Mar 09, 2024 IST | suddionenews
ಬಿ ರಾಜಪ್ಪ ನಿಧನ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.09 : ನಗರದ ಹೊರವಲಯದ ಪಿಳ್ಳೇಕೆರೇನಹಳ್ಳಿ ವಾಸಿ ನಿವೃತ್ತ ಸರ್ವೆ ಮೇಲ್ವಿಚಾರಕರಾದ ಬಿ.ರಾಜಪ್ಪ (87 ವರ್ಷ) ವಯೋಸಹಜ ಕಾಯಿಲೆಯಿಂದ ಶನಿವಾರ ಮಧ್ಯಾನ್ಹ ನಿಧನರಾದರು.

Advertisement

ಮೃತರು ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಭಾನುವಾರ) ಪಿಳ್ಳೇಕೆರೇನಹಳ್ಳಿ ಗ್ರಾಮದ ಅವರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಸಂಪರ್ಕಿಸುವ ಮೊಬೈಲ್ ಸಂಖ್ಯೆ : 9739646136

Advertisement
Tags :
Advertisement