Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಹಿಳಾ ಘಟಕಕ್ಕೆ  ಪದಾಧಿಕಾರಿಗಳನ್ನು ನೇಮಕ : ವಿವರ ಇಲ್ಲಿದೆ....!

06:16 PM Mar 25, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.25 : ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಹಿಳಾ ಘಟಕಕ್ಕೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

Advertisement

ಉಪಾಧ್ಯಕ್ಷರುಗಳಾಗಿ ಸುನಿತ, ಗೀತ ಎಸ್. ಪ್ರಧಾನ ಕಾರ್ಯದರ್ಶಿಗಳಾಗಿ ಅಂಜಲಿ, ವಿಜಯಲಕ್ಷ್ಮಿ, ಅನಿತ, ಕಾರ್ಯದರ್ಶಿಗಳಾಗಿ ಲಕ್ಷ್ಮಮ್ಮ, ಪ್ರೇಮ, ಮಮತ, ಲಕ್ಷ್ಮಿ, ಕೃಪ, ಕವಿತ, ಗಾಯತ್ರಿ, ವನಜಾಕ್ಷಿ, ಸುಮ, ಲತಾ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಜಯಣ್ಣ ತಿಳಿಸಿದ್ದಾರೆ.

Advertisement
Tags :
bengaluruCaste DivisionchitradurgaCongresssuddionesuddione newsWomen's Unit of the Congressಕಾಂಗ್ರೆಸ್ಚಿತ್ರದುರ್ಗಪದಾಧಿಕಾರಿಗಳನ್ನು ನೇಮಕಪರಿಶಿಷ್ಟ ಜಾತಿ ವಿಭಾಗಬೆಂಗಳೂರುಮಹಿಳಾ ಘಟಕವಿವರ ಇಲ್ಲದೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article