For the best experience, open
https://m.suddione.com
on your mobile browser.
Advertisement

ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಹಿಳಾ ಘಟಕಕ್ಕೆ  ಪದಾಧಿಕಾರಿಗಳನ್ನು ನೇಮಕ : ವಿವರ ಇಲ್ಲಿದೆ....!

06:16 PM Mar 25, 2024 IST | suddionenews
ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಹಿಳಾ ಘಟಕಕ್ಕೆ  ಪದಾಧಿಕಾರಿಗಳನ್ನು ನೇಮಕ   ವಿವರ ಇಲ್ಲಿದೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.25 : ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಹಿಳಾ ಘಟಕಕ್ಕೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

Advertisement
Advertisement

ಉಪಾಧ್ಯಕ್ಷರುಗಳಾಗಿ ಸುನಿತ, ಗೀತ ಎಸ್. ಪ್ರಧಾನ ಕಾರ್ಯದರ್ಶಿಗಳಾಗಿ ಅಂಜಲಿ, ವಿಜಯಲಕ್ಷ್ಮಿ, ಅನಿತ, ಕಾರ್ಯದರ್ಶಿಗಳಾಗಿ ಲಕ್ಷ್ಮಮ್ಮ, ಪ್ರೇಮ, ಮಮತ, ಲಕ್ಷ್ಮಿ, ಕೃಪ, ಕವಿತ, ಗಾಯತ್ರಿ, ವನಜಾಕ್ಷಿ, ಸುಮ, ಲತಾ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಜಯಣ್ಣ ತಿಳಿಸಿದ್ದಾರೆ.

Advertisement
Tags :
Advertisement