For the best experience, open
https://m.suddione.com
on your mobile browser.
Advertisement

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ | ಕಾರ್ಯದರ್ಶಿಯಾಗಿ ಕನಕರಾಜ್ ಕೋಡಿಹಳ್ಳಿ, ಸಹಕಾರ್ಯದರ್ಶಿಯಾಗಿ ಸಂಜಯ್ ನೇಮಕ

05:17 PM Sep 03, 2024 IST | suddionenews
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍   ಕಾರ್ಯದರ್ಶಿಯಾಗಿ ಕನಕರಾಜ್ ಕೋಡಿಹಳ್ಳಿ  ಸಹಕಾರ್ಯದರ್ಶಿಯಾಗಿ ಸಂಜಯ್ ನೇಮಕ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, ಸೆಪ್ಟೆಂಬರ್. 03 : ವಿಶ್ವದಲ್ಲಿ ಅತಿ ದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿ ವರ್ಷದಂತೆ ಈ ವರ್ಷವೂ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ನಗರ ಸಮ್ಮೇಳನವನ್ನು ಅಮೃತ್ ಆಯುರ್ವೇದಿಕ್ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದಂತಹ ಡಾ. ಜಯಶ್ರೀ  ಹಾಗೂ ಎಬಿವಿಪಿ  ಜಿಲ್ಲಾ ಪ್ರಮುಖರಾದಂತ ಡಾ.ಎಸ್‍ಆರ್ ಲೇಪಾಕ್ಷ ಹಾಗೂ  ನಗರ ಉಪಾಧ್ಯಕ್ಷರು ಡಾ. ರವಿ ಕರ್ನಾಟಕ ದಕ್ಷಿಣ ಪ್ರಾಂತ ರಾಜ್ಯ ಕಾರ್ಯದರ್ಶಿ ಪ್ರವೀಣ್ ಎಚ್ ಕೆ. ಭಾಗವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ಗೆ ನೂತನ ನಗರ ಕಾರ್ಯದರ್ಶಿಯಾಗಿ ಕನಕರಾಜ್ ಕೋಡಿಹಳ್ಳಿ,ಸಹಕಾರ್ಯದರ್ಶಿಯಾಗಿ ಸಂಜಯ್ ಹಾಗೂ ಇತರ ಕಾರ್ಯಕರ್ತರನ್ನು ಘೋಷಿಸಲಾಯಿತು.

Tags :
Advertisement