ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಭ್ರಮದ 75 ನೇ ಗಣರಾಜ್ಯೋತ್ಸವ
04:32 PM Jan 26, 2024 IST
|
suddionenews
Tags :
Advertisement
Advertisement
ಸುದ್ದಿಒನ್, ಚಿತ್ರದುರ್ಗ .ಜ.26. ಸ್ವಾತಂತ್ರ ಹೋರಾಟಗಾರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಉಳಿಸಿಕೊಳ್ಳಲು ವ್ಯವಸ್ಥೆಯನ್ನು ರೂಪಿಸಿದ ಈ ದಿನವೇ ಗಣರಾಜ್ಯೋತ್ಸವ. ಅಂತಹ ಸಂವಿಧಾನ ಬದ್ಧ ನೀತಿ ನಿಯಮಗಳಿಗೆ ಆದ್ಯತೆ ನೀಡಿ. ಪ್ರತಿ ಹಂತದಲ್ಲೂ ಸಂವಿಧಾನ ಪೂರ್ವಕವಾಗಿ ನಡೆದುಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕು.
ಅದು ಯಾವುದೇ ಕ್ಷೇತ್ರವಿರಲಿ ಹಾಗೆ ನಮ್ಮ ಕಾಲೇಜಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವ ಪ್ರವೃತ್ತಿ ನಮ್ಮದಾಗಬೇಕೆಂದು ಎಸ್.ಜೆ. ಎಂ ಪಾಲಿಟೆಕ್ನಿಕ್ ನ ಪ್ರಾಚಾರ್ಯರಾದ ಎಸ್. ವಿ.ರವಿಶಂಕರ್ ಅವರು ಅಭಿಪ್ರಾಯಪಟ್ಟರು.
Advertisement
ಅವರು ಕಾಲೇಜಿನ ಪ್ರಾಂಗಣದಲ್ಲಿ ನಡೆದ 75 ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
Advertisement
75 ನೇ ಗಣರಾಜ್ಯೋತ್ಸವ75th Republic DaycelebrationchitradurgaS.J. M Polytech Collegesuddionesuddione newsಎಸ್. ಜೆ. ಎಂ. ಪಾಲಿಟೆಕ್ನಿಕ್ಕಾಲೇಜುಚಿತ್ರದುರ್ಗಸಂಭ್ರಮಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article